Weekend ಬಂದಾಯ್ತು, ನಾವು ಬಂದಾಯ್ತು, 6 ಗಂಟೆನು ಆಯ್ತು ಇನ್ನೇನು ಬೇಕು!

ಈ ಹೊಸ ಪ್ರಯಾಣವನ್ನ
"ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ..." ಅಂತ we start it off with a special guest, Mr. Ramesh Aravind (1987 Batch, MECH).

ರಮೇಶ್ ಅರವಿಂದ್ ಅವರ UVCE ದಿನಗಳ ಪುಟ್ಟ ಪರಿಚಯದ ಜೊತೆಗೆ ಅವರು students ge kodo advice kelodakke join Anupama (4th year CSE).